Cannot Give More Time To Deposit Old Currency Notes | Oneindia Kannada

2017-07-18 0

The Centre told the Supreme Court on Monday it cannot give more time to deposit old currency notes, refusing any breather to those who could not deposit old Rs 500 and Rs 1000 notes by the December 30, 2016 deadline, watch video

500 ಹಾಗೂ 1000 ರುಪಾಯಿಗಳ ಹಳೇ ನೋಟುಗಳ ಬದಲಾವಣೆಗೆ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್ ಗೆ ಸ್ಪಷ್ಟವಾದ ಮಾತುಗಳಲ್ಲಿ ತಿಳಿಸಿದೆ, ಈ ವಿಡಿಯೋ ನೋಡಿ